ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನ

Submitted by shahrukh on Thu, 02/05/2024 - 13:14
ಕರ್ನಾಟಕ CM
Scheme Open
Highlights
  • ಪರಿಶಿಷ್ಟ ಜಾತಿ (SC)ವರ್ಗಕ್ಕೆ ಸೇರಿದ ಕರ್ನಾಟಕದ ಮರು-ವಿವಾಹಿತ ವಿಧವೆಯರಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು :-
    • ರೂ. 3,00,000/- ಆರ್ಥಿಕ ನೆರವು ನೀಡಲಾಗುವುದು.
Customer Care
  • ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಸಂಖ್ಯೆ :-
    • 080-22634300.
    • 080-22340956.
    • 09008400078.
    • 09480843005.
  • ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಇಮೇಲ್ :- helpwkar@gmail.com.
ಯೋಜನೆಯ ವಿವರಣೆ
ಯೋಜನೆಯ ಹೆಸರು ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ.
ದಿನಾಂಕ 2015.
ಪ್ರಯೋಜನಗಳು
  • ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಕರ್ನಾಟಕದ ಮರು-ವಿವಾಹಿತ ವಿಧವೆಯರಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು :-
    • ರೂ. 3,00,000/- ಆರ್ಥಿಕ ನೆರವು ನೀಡಲಾಗುವುದು.
ಫಲಾನುಭವಿಯರು ಕರ್ನಾಟಕದ ಪರಿಶಿಷ್ಟ ಜಾತಿ ವಿಧವೆ ಮರು ವಿವಾಹವಾದವರು.
ನೋಡಲ ಡಿಪಾರ್ಟ್ಮೆಂಟ್ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ.
ಚಂದದಾರಿಕೆ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದಾದಾರರಾಗಿ.
ಅರ್ಜಿ ಸಲ್ಲಿಸುವ ವಿಧಾನ ಪರಿಶಿಷ್ಟ ಜಾತಿ ವಿಧವೆ ಮರು ವಿವಾಹ ಯೋಜನೆಯ ಆನ್ಲೈನ್ ಅಪ್ಲಿಕೇಶನ್ ಫಾರ್.

ಪರಿಚಯ

  • ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ.
  • SC ವಿಧವೆಯ ಮರು ವಿವಾಹ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಗಾಗಿ ಇನ್ನೊಂದು ಯೋಜನೆಯಾಗಿದೆ.
  • ಈ SC ವಿಧವೆಯ ಮರು-ವಿವಾಹ ಸಹಾಯವನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ಕರ್ನಾಟಕ ರಾಜ್ಯದ ವಿಧವೆಯರ ಜೀವನವನ್ನು ಪುನರ್ವಸತಿ ಮಾಡುವುದು, ಅವರ ಪತಿಯ ನಿಧನದಿಂದಾಗಿ ಅವರ ಜೀವನವು ಛಿದ್ರಗೊಂಡ ಕಾರಣ ಮರುರೂಪಿಸುವುದು.
  • ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಈ ಯೋಜನೆಯ ನೋಡಲ್ ಏಜೆನ್ಸಿ ವಾಗಿದೆ.
  • ಕರ್ನಾಟಕ SC ವಿಧವೆಯ ಮರು-ವಿವಾಹ ನೆರವು ಯೋಜನೆಯಡಿ, ಕರ್ನಾಟಕ ಸರ್ಕಾರವು ರೂ.3,00,000/- ಆರ್ಥಿಕ ಸಹಾಯ ಮರು-ವಿವಾಹಕ್ಕಾಗಿ ನೀಡಲು ಸಜ್ಜಾಗಿದೆ.
  • ಕರ್ನಾಟಕ SC ವಿಧವೆಯ ಮರು-ವಿವಾಹ ನೆರವು ಯೋಜನೆಯಡಿಯಲ್ಲಿ ವಿಧವೆಯರು ಮಾತ್ರ ಆರ್ಥಿಕ ಸಹಾಯದ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಈ ಮರು ವಿವಾಹದಲ್ಲಿ ಯಾವುದೇ ಜಾತಿಯಲ್ಲಿ ಮದುವೆಯಾಗುವ ಶರತ್ತುಗಳು ಅನ್ವಯಿಸುವುದಿಲ್ಲ.
  • ಈ ಯೋಜನೆಯಡಿ ಆರ್ಥಿಕ ಸಹಾಯವನ್ನು ಪಡೆಯಲು ವಾರ್ಷಿಕ ಆದಾಯದ ಯಾವುದೇ ಶರತ್ತುಗಳು ಅನ್ವಯಿಸುವುದಿಲ್ಲ.
  • ಅರ್ಜಿದಾರರು ಹಾಗೂ ಅವರ ಸಂಗಾತಿಯರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ಮದುವೆಯಾದ ಮೊದಲನೇ ಒಂದು ವರ್ಷದ ಒಳಗಡೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  • ಒಂದು ವರ್ಷದ ನಂತರ ಸಲ್ಲಿಸಿರುವ ಅರ್ಜಿಗಳನ್ನು ಯಾವುದೇ ರೂಪದಲ್ಲಿ ಸ್ವೀಕರಿಸುವುದಿಲ್ಲ.
  • ವಿಧವೆಯರ ಮೃತ ಗಂಡನ ಗುರುತಿನ ಚೀಟಿ ಹಾಗೂ ಮರಣ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  • ಕರ್ನಾಟಕ SC ವಿದುವೆ ಮರವೇವಾಹು ಯೋಜನೆ ಅಡಿಯಾಜಿಯನ್ನು ಸಲ್ಲಿಸುವ ಸಮಯದಲ್ಲಿ ಮರು ವಿವಾಹ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
  • ಅರ್ಹ ಫಲಾನುಭವಿಗಳು ಕರ್ನಾಟಕ ವಿಧವಾ ಮರುವಿವಾಹ ಸಹಾಯ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.

ಪ್ರಯೋಜನಗಳು

  • ಪರಿಶಿಷ್ಟ ಜಾತಿ (SC)ವರ್ಗಕ್ಕೆ ಸೇರಿದ ಕರ್ನಾಟಕದ ಮರು-ವಿವಾಹಿತ ವಿಧವೆಯರಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು :-
    • ರೂ. 3,00,000/- ಆರ್ಥಿಕ ನೆರವು ನೀಡಲಾಗುವುದು.

ಅರ್ಹತೆ

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು.
  • ಆರ್ಜೆದಾರರು ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯಾಗಿ ಮರು ವಿವಾಹವಾಗಿರಬೇಕು.
  • ವೇದವೇ ಮರು ವಿವಾಹದಲ್ಲಿ ಮಾತ್ರ ಆರ್ಥಿಕ ಸಹಾಯ ನೀಡಲಾಗುವುದು.
  • ವಾರ್ಷಿಕ ಆದಾಯದ ಯಾವುದೇ ಲಿಮಿಟ್ ಇರೋದಿಲ್ಲ.
  • ಮದುವೆಯಾದ ಮೊದಲ ಒಂದು ವರ್ಷದಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು.
  • ವಿಧವೆಯರ ಸಂಗಾತಿಯು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಾಗಿರಬೇಕು.

ಅಗತ್ಯವಾದ ದಾಖಲೆಗಳು

  • ಕರ್ನಾಟಕದ ನಿವಾಸಿಯಾದ ಪ್ರಮಾಣ ಪತ್ರ.
  • ವಧು ಮತ್ತು ವರನ ಆಧಾರ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ.
  • ಬ್ಯಾಂಕ್ ಖಾತೆ ವಿವರಗಳು.
  • ಮದುವೆಯ ಛಾಯಾಚಿತ್ರ.
  • ಮದುವೆ ಪ್ರಮಾಣಪತ್ರ.
  • ಮೃತ ಗಂಡನ ಗುರುತಿನ ಚೀಟಿ.
  • ಮೃತ ಗಂಡನ ಮರಣ ಪ್ರಮಾಣ ಪತ್ರ.
  • ಮೊಬೈಲ್ ನಂಬರ.

Karnataka SC Widow Remarriage Financial Assistance Scheme Documents Required

ಅರ್ಜಿ ಸಲ್ಲಿಸುವ ವಿಧಾನ

  • ಅರ್ಹ ಫಲಾನುಭವಿಗಳು ಕರ್ನಾಟಕ ವಿಧವಾ ಮರುವಿವಾಹ ಸಹಾಯ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.
  • ಫಲಾನುಭವಿಯು ತನ್ನ ಆಧಾರ್ ಸಂಖ್ಯೆ ಮತ್ತು ಸಂಗಾತಿಯ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು.
  • ನೋಂದಣಿಯ ನಂತರ ಹಂತ ಹಂತವಾಗಿ ವಧು-ವರ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯವಾದ ಎಲ್ಲ ದಾಖಲೆಗಳನ್ನು ಲಗತ್ತಿಸಿ.
  • ಪ್ರಗತಿಸಲಾದ ದಾಖಲೆಗಳನ್ನು ಪೂರ್ವ ವೀಕ್ಷಿಸಿ ಹಾಗೂ ಅರ್ಜಿಯನ್ನು ಸಲ್ಲಿಸಿ.
  • ಸಲ್ಲಿಸಿದ ಎಕನಾಲೆಜ್ಮೆಂಟ್ ರಸಿದಿಯನ್ನು ಪ್ರಿಂಟ್ ಔಟ್ ಮೂಲಕ ಅರ್ಜಿಯ ಸ್ಥಿತಿಯನ್ನು ವಿಚಾರಿಸಲು ಪ್ರಯೋಗಿಸಬಹುದು.
  • ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ನಗತಿಸಲಾದ ದಾಖಲೆಗಳನ್ನು ಸಲ್ಲಿಸಿದ ಅರ್ಜಿಯ ಸಮೇತ ಪರಿಶೀಲಿಸುತ್ತಾರೆ.
  • ಪರಿಶೀಲನೆಯ ನಂತರ ಕರ್ನಾಟಕ SC ವಿಧವೆ ಮರು ವಿವಾಹ ಯೋಜನೆ ಅಡಿ ಆರ್ಥಿಕ ಸಹಾಯವನ್ನು ವಧುವಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.

Karnataka SC Widow Remarriage Assistance Scheme How to Apply

ಅಗತ್ಯವಾದ ಲಿಂಕ್ಸ್

ಸಂಪರ್ಕ ವಿವರ

  • ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಸಂಖ್ಯೆ :-
    • 080-22634300.
    • 080-22340956.
    • 09008400078.
    • 09480843005.
  • ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಇಮೇಲ್ :- helpswkar@gmail.com.
  • ಸಮಾಜ ಕಲ್ಯಾಣ ಇಲಾಖೆಯ, ಕರ್ನಾಟಕ ಸರ್ಕಾರ,
    5 ನೇ ಮಹಡಿ, MS ಕಟ್ಟಡ,
    ಡಾ. ಅಂಬೇಡ್ಕರ್ ವೀಧಿ,
    ಬೆಂಗಳೂರು, ಕರ್ನಾಟಕ - 560001.
Caste Person Type Scheme Type Govt

Add new comment

Plain text

  • No HTML tags allowed.
  • Lines and paragraphs break automatically.

Rich Format