ಪದವೀಧರ ವಿದ್ಯಾರ್ಥಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ

Submitted by shahrukh on Thu, 02/05/2024 - 13:14
CENTRAL GOVT CM
Scheme Open
Highlights
  • ವಿಶ್ವವಿದ್ಯಾಲಯ ಅನುದಾನ ಆಯೋಗದ ಮಿತಿನ ಜಾರಿಗೊಳಿಸಲಾದ ರಾಷ್ಟ್ರೀಯ ಸ್ನಾತಕೋತರ ವಿದ್ಯಾರ್ಥಿ ವೇತನ ಯೋಜನೆ ಅಡಿ ಪಡೆಯಬಹುದಾದ ಪ್ರಯೋಜನಗಳ ವಿವರ ಈ ಕೆಳಗಿನಂತಿದೆ :-
    • 2 ವರ್ಷಗಳವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
    • ತಿಂಗಳಿಗೆ ರೂ. 15,000/- ವಿದ್ಯಾರ್ಥಿ ವೇತನ 10 ತಿಂಗಳಿಗೆ ವರ್ಷಕ್ಕೆ ನೀಡಲಾಗುತ್ತದೆ.
Customer Care
  • UGC ಹೆಲ್ಪ್ಲೈನ್ ಸಂಖ್ಯಾ :-
    • 011-23604446.
    • 011-23604200.
  • UGC ಟೋಲ್ ಫ್ರೀ ಹೆಲ್ಪ್ಲೈನ್ ಸಂಖ್ಯೆ :- 1800113355.
  • UGC ಹೆಲ್ಪ್ ಡೆಸ್ಕ್ ಇ-ಮೇಲ್ :- contact.ugc@nic.in.
  • ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ಪ್ಲೈನ್ ಸಂಖ್ಯಾ :- 0120-6619540.
  • ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ತ್ ಡೆಸ್ಕ್ ಇಮೇಲ್l :- helpdesk@nsp.gov.in.
ಯೋಜನೆಯ ವಿವರಣೆ
ಯೋಜನೆಯ ಹೆಸರು ಪದವೀಧರ ವಿದ್ಯಾರ್ಥಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ.
ವಿದ್ಯಾರ್ಥಿ ವೇತನ ಪ್ರವೇಶಗಳು ಪ್ರತಿ ವರ್ಷದ 10,000 ವಿದ್ಯಾರ್ಥಿ ವೇತನ ಪ್ರವೇಶಗಳು.
ಪ್ರಯೋಜನಗಳು ಎರಡು ವರ್ಷದ ಅವಧಿಗೆ ಪ್ರತಿ ತಿಂಗಳ Rs.15,000 ವಿದ್ಯಾರ್ಥಿ ವೇತನ.
ಫಲಾನುಭವಿಗಳು ಪದವಿ ಅಧ್ಯಯನ ಸುತ್ತಿರುವ ಭಾರತೀಯ ವಿದ್ಯಾರ್ಥಿನಿಯರು.
ನೋಡಲ್ ಏಜೆನ್ಸಿ ವಿಶ್ವವಿದ್ಯಾಲಯ ಅನುದಾನ ಆಯೋಗ.
ನೂಡಲ್ ಸಚಿವಾಲಯ ಶಿಕ್ಷಣ ಸಚಿವರು.
ಚಂದಾದಾರಿಗೆ ಈ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಬಹುದು.
ಅರ್ಜಿ ಸಲ್ಲಿಸುವ ವಿಧಾನ ಪದವಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಅರ್ಜಿ ನಮೂನೆ.

ಯೋಜನೆಯ ಪರಿಚಯ

  • ವಿಶ್ವ ಅನುದಾನ ಸಚಿವಾಲಯ ವಿದ್ಯಾರ್ಥಿನಿಯರಿಗೆ ಪದವಿಧರಿಸಲು ವಿದ್ಯಾರ್ಥಿವೇತನದ ಮೂಲಕ ಪ್ರೋತ್ಸಾಹ ನೀಡುತ್ತದೆ.
  • ನ್ಯಾಷನಲ್ ಸ್ಕಾಲರ್ಶಿಪ್ ಫಾರ್ ಪೋಸ್ಟ್ ಗ್ರಾಜುವಿಡ್ ಸ್ಟೂಡೆಂಟ್ಸ್ ವಿಶ್ವ ಅನುದಾನ ಸಚಿವಾಲಯದ ಏಕೈಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಯಾಗಿದೆ.
  • ಈ ಯೋಜನೆ ನೋಡಲ ಸಚಿವಾಲಯ ಯುನಿವರ್ಸಿಟಿ ಗ್ರಾಂಡ್ಸ್ ಕಮಿಷನ್/ ವಿಶ್ವ ಅನುದಾನ ಆಯೋಗ ಇರುತ್ತದೆ.
  • ಯೋಜನೆಯ ಹೆಸರಿನಿಂದ ಸ್ಪಷ್ಟವಾಗುವಂತೆ ಯೋಜನೆಯು ನಿರ್ದಿಷ್ಟವಾಗಿ ಭಾರತದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲು ಬಯಸುವ ವಿದ್ಯಾರ್ಥಿಗಾಗಿ ಮಾತ್ರ ಅನ್ವಯಿಸುತ್ತದೆ.
  • ರಾಷ್ಟ್ರೀಯ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಯೋಜನೆಯು ಭಾರತದ ವಿದ್ಯಾರ್ಥಿಯರಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆ ಅಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾಸಿಕ ವಿದ್ಯಾರ್ಥಿ ವೇತನ ಒದಗಿಸಲಾಗುವುದು.
  • ಈ ಸ್ಕಾಲರ್‌ಶಿಪ್ ಯೋಜನೆಯನ್ನು "ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ" ಅಥವಾ "ಪಿಜಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ" ಅಥವಾ "ಪಿಜಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ" ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
  • ಈ ಯೋಜನೆಗೆ ಮುಖ್ಯ ಉದ್ದೇಶವೇನೆಂದರೆ ಬಡ ವಿದ್ಯಾರ್ಥಿಗಳನ್ನು ತಮ್ಮ ಪದವಿ ಪೂರೈಸುವ ವಿದ್ಯಾರ್ಥಿ ವೇತನ ಮೂಲಕ ಒಂದು ಪ್ರೋತ್ಸಾಹ ನೀಡುವುದು ಇರುತ್ತದೆ.
  • ಈ ಯೋಜನೆಯಡಿ ಫಲಾನುಭವಿ ಯಾದ ವಿದ್ಯಾರ್ಥಿಗೆ ಮಾಸಿಕ Rs. 15000, ವಿದ್ಯಾರ್ಥಿ ವೇತನ ಎರಡು ವರ್ಷದವರೆಗೆ ಒದಗಿಸಲಾಗುವುದು.
  • ಈ ಯೋಜನೆ ಅಡಿ ವಿದ್ಯಾರ್ಥಿ ವೇತನವು ಪ್ರತಿ ವರ್ಷ 10 ತಿಂಗಳದ ಅವಧಿಗೆ ಮಾತ್ರ ಕೊಡಲಾಗುವುದು.
  • ಈ ಯೋಜನೆಯು ಪದವಿ ಅಧ್ಯಯನ ಸುತ್ತಿರುವ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
  • ಈ ಯೋಜನೆಯಡಿ 30 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಸ್ನಾತಕೋತ್ತರ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಈ ಯೋಜನೆ ಅಡಿ ಪ್ರತಿ ವರ್ಷ 10,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
  • 30% ಸೀಡ್ಸ್ ಅನ್ನು ಮಹಿಳೆಯರಿಗೆ ರಿಸರ್ವ್ ಮಾಡಲಾಗುವುದು.
  • ವಿದ್ಯಾರ್ಥಿ ವೇತನಕ್ಕೆವಿದ್ಯಾರ್ಥಿಗಳು ಆಯ್ಕೆ ಸಂಪೂರ್ಣವಾಗಿ ಮೆರಿಟ್ ಆಧಾರ ಮೇಲೆ ಇರುತ್ತದೆ.
  • ಓಪನ್/ ಡಿಸ್ಟೆನ್ಸ್/ ಕರೆಸ್ಪಾಂಡೆನ್ಸ್ ಮೂಲಕ ತಮ್ಮ ಸ್ನಾತಕೋತ್ತರ ಕೋರ್ಸ್ ಅನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
  • ಅರಹ ವಿದ್ಯಾರ್ಥಿಯರು ರಾಷ್ಟ್ರೀಯ ಸ್ಮಾರ್ತಕೋತರ ವಿದ್ಯಾರ್ಥಿ ವೇತನ ಯೋಜನೆ ಅಡಿ ವಿದ್ಯಾರ್ಥಿ ವೇತನವನ್ನು ಪಡೆಯಲು ನ್ಯಾಷನಲ್ ಸ್ಕಾಲರ್ಶಿಪ್ ನಮೂನೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
  • ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಆನ್‌ಲೈನ್ ಅರ್ಜಿ ನಮೂನೆಯು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಲಭ್ಯವಿದೆ.
  • ಈ ಯೋಜನೆ ಅಡಿಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2024 ಇರುತ್ತದೆ.

ಯೋಜನೆಯ ಪ್ರಯೋಜನಗಳು

  • ವಿಶ್ವವಿದ್ಯಾಲಯ ಅನುದಾನ ಆಯೋಗದ ಮಿತಿನ ಜಾರಿಗೊಳಿಸಲಾದ ರಾಷ್ಟ್ರೀಯ ಸ್ನಾತಕೋತರ ವಿದ್ಯಾರ್ಥಿ ವೇತನ ಯೋಜನೆ ಅಡಿ ಪಡೆಯಬಹುದಾದ ಪ್ರಯೋಜನಗಳ ವಿವರ ಈ ಕೆಳಗಿನಂತಿದೆ :-
    • 2 ವರ್ಷಗಳವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
    • ತಿಂಗಳಿಗೆ ರೂ. 15,000/- ವಿದ್ಯಾರ್ಥಿ ವೇತನ 10 ತಿಂಗಳಿಗೆ ವರ್ಷಕ್ಕೆ ನೀಡಲಾಗುತ್ತದೆ.

ಅರ್ಹತಾ ಶರತುಗಳು

  • ವಿಶ್ವವಿದ್ಯಾಲಯ ಅನುದಾನ ಆಯೋಗದ ಮಿತಿನ ಜಾರಿಗೊಳಿಸಲಾದ ರಾಷ್ಟ್ರೀಯ ಸ್ನಾತಕೋತರ ವಿದ್ಯಾರ್ಥಿ ವೇತನ ಯೋಜನೆ ಪ್ರಯೋಜನವನ್ನು ಪಡೆಯಲು ಈ ಕೆಳಗಿನ ಅರ್ಹತಾ ಶರತ್ತುಗಳು ಅನ್ವಯಿಸುತ್ತದೆ :-
    • ವಿದ್ಯಾರ್ಥಿ ಭಾರತೀಯ ನಾಗಿರಬೇಕು.
    • ವಿದ್ಯಾರ್ಥಿಯು UGC ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.
    • ವಿದ್ಯಾರ್ಥಿಯು ಪ್ರಸ್ತುತ ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷದಲ್ಲಿ ಓದುತ್ತಿರಬೇಕು.
    • ವಿದ್ಯಾರ್ಥಿಯ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬೇಕು.
    • ವಿದ್ಯಾರ್ಥಿಯ ಪಿಜಿ ಕೋರ್ಸ್ ಪೂರ್ಣ ಸಮಯವಾಗಿರಬೇಕು.

ಅಗತ್ಯವಿರುವ ದಾಖಲೆ

  • ಆಗಬಹುದ ವಿದ್ಯಾರ್ಥಿ ವೇತನ ಯೋಜನೆ ಅಡಿ ನೊಂದಾಯಿಸಿಕೊಳ್ಳ ಸಮಯದಲ್ಲಿ ಅಗತ್ಯವಿರುವ ದಾಖಲೆಗಳ ವಿವರ ಈ ಕೆಳಗಿನಂತಿದೆ :-
    • ರಾಜ್ಯ ರೆಹವಾಸಿ ಪತ್ರ.
    • ಆಧಾರ್ ಕಾರ್ಡ್.
    • ಮೊಬೈಲ್ ಸಂಖ್ಯೆ.
    • ಇಮೇಲ್ ಐಡಿ.
    • ಜಾತಿ ಪ್ರಮಾಣ ಪತ್ರ. (ಅಗತ್ಯವಿದ್ದಲ್ಲಿ)
    • ಆದಾಯ ಪ್ರಮಾಣಪತ್ರ.
    • ಪಾಸ್ಪೋರ್ಟ್ ಗಾತ್ರದ ಫೋಟೋ.
    • ಕಾಲೇಜು/ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ.
    • ಬ್ಯಾಂಕ್ ಖಾತೆ ವಿವರ.

ಅರ್ಜಿ ಸಲ್ಲಿಸುವ ವಿಧಾನ

  • ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯ ಮೂಲಕ ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನದ ಅಡಿಯಲ್ಲಿ ಯುಜಿಸಿ ಒದಗಿಸುವ ಮಾಸಿಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
  • ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನದ ಅರ್ಜಿಯ ನಮೂನೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಲಭ್ಯವಿದೆ.
  • ಈ ಪೋರ್ಟನಲ್ಲಿ ಅರ್ಹ ವಿದ್ಯಾರ್ಥಿಯರು ನೋಂದಾಯಿಸಿಕೊಳ್ಳಬೇಕು
  • ರಾಷ್ಟ್ರೀಯ ವಿದ್ಯಾರ್ಥಿ ವೇತನ ನಮೂನೆಯಲ್ಲಿ ಈ ಕೆಳಗಿನ ವಿವರಗಳನ್ನು ಹಂತ ಹಂತವಾಗಿ ಭರ್ತಿ ಮಾಡಬೇಕು :-
    • ನಿವಾಸದ ರಾಜ್ಯ.
    • ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ವರ್ಗ.
    • ವಿದ್ಯಾರ್ಥಿಯ ಹೆಸರು.
    • ಸ್ಕೀಮ್ ಪ್ರಕಾರ.
    • ಹುಟ್ತಿದ ದಿನ.
    • ಲಿಂಗ.
    • ಮೊಬೈಲ್ ನಂಬರ.
    • ಇಮೇಲ್ ಐಡಿ.
    • ಬ್ಯಾಂಕ್ IFSC ಕೋಡ್.
    • ಬ್ಯಾಂಕ್ ಖಾತೆ ಸಂಖ್ಯೆ.
    • ಆಧಾರ್ ಸಂಖ್ಯೆ.
  • ನೊಂದಾಯಿಸು ಬಟನ್ ಕ್ಲಿಕ್ ಮಾಡುವ ಮೂಲಕ ತಮ್ಮ ವಿವರಗಳನ್ನು ನಮದಾಯಿಸಿಕೊಳ್ಳಬಹುದು.
  • ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಮೂಲಕ ವಿದ್ಯಾರ್ಥಿಯರು ನೋಂದಣಿಯ ನಂತರ ತಮ್ಮ ಲಾಗಿನ್ ಡೀಟೇಲ್ಸ್ ಅನ್ನು ಪಡೆಯಬಹುದು.
  • ಪೋರ್ಟಲ್ ಮೂಲಕ ಲಭ್ಯವಿರುವ ಲಾಗಿನ್ ಡೀಟೇಲ್ ಯಿಂದ ಪೋರ್ಟಲ್ ನಲ್ಲಿ ಲಾಗಿನ್ ಮಾಡಬಹುದು
  • ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಯನ್ನು ಆಯ್ಕೆ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡುವ ಮೂಲಕ ದಾಖಲೆಗಳನ್ನು ಸಹ ಲಗತ್ತಿಸಿ
  • UGC ಅಧಿಕಾರಗಳು ಸಲ್ಲಿಸಲಾದ ಅರ್ಜಿ ಹಾಗೂ ಲತಿಸಿರುವ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ನಂತರ UGC ವೆಬ್ಸೈಟ್ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳ ಸೂಚಿಯು ಘೋಷಿಸಲಾಗುವುದು.
  • ಈ ಯೋಜನೆಯ ನವೀಕರಣ ಶರತ್ತುಗಳನ್ನು ಅನ್ವಯಿಸುತ್ತದೆ ಹೀಗಾಗಿ ವಿದ್ಯಾರ್ಥಿಗಳು ಪ್ರತಿ ವರ್ಷ ಈ ಅರ್ಜಿಯನ್ನು ನವೀಕರಿಸಬೇಕು.
  • ಈ ಯೋಜನೆ ಅಡಿಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2024 ಇರುತ್ತದೆ.

ಅಗತ್ಯವಿರುವ ವೆಬ್ಸೈಟ್ ಲಿಂಕ್ಸ್

ಸಂಪರ್ಕ ವಿವರಗಳು

  • UGC ಹೆಲ್ಪ್ಲೈನ್ ಸಂಖ್ಯಾ :-
    • 011-23604446.
    • 011-23604200.
  • UGC ಟೋಲ್ ಫ್ರೀ ಹೆಲ್ಪ್ಲೈನ್ ಸಂಖ್ಯೆ :- 1800113355.
  • UGC ಹೆಲ್ಪ್ ಡೆಸ್ಕ್ ಇ-ಮೇಲ್ :- contact.ugc@nic.in.
  • ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ಪ್ಲೈನ್ ಸಂಖ್ಯಾ :- 0120-6619540.
  • ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ತ್ ಡೆಸ್ಕ್ ಇಮೇಲ್l :- helpdesk@nsp.gov.in.
  • ವಿಶ್ವವಿದ್ಯಾಲಯ ಅನುದಾನ ಆಯೋಗ (UGC),
    ಬಹದ್ದೂರ್ ಷಾ ಜಾಫರ್ ಮಾರ್ಗ,
    ನವದೆಹಲಿ - 110002.
Person Type Scheme Type Govt

Add new comment

Plain text

  • No HTML tags allowed.
  • Lines and paragraphs break automatically.

Rich Format