ಕರ್ನಾಟಕ ತಾಯಿ ಭಾಗ್ಯ ಯೋಜನ

Submitted by shahrukh on Thu, 02/05/2024 - 13:14
ಕರ್ನಾಟಕ CM
Scheme Open
Highlights
  • ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ.
  • ಹೆರಿಗೆ ಪೂರ್ವ ಹಾಗೂ ಹೆರಿಗೆ ನಂತರ ಹಣಕಾಸುರಹಿತ/ ಕ್ಯಾಶ್ ಲೆಸ್ ಚಿಕಿತ್ಸೆ.
  • ಗರ್ಭಿಣಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ.
  • ಉಚಿತ ಚಿಕಿತ್ಸೆ ಹಾಗೂ ಸೌಲಭ್ಯಗಳು.
Customer Care
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
    • prs-hfw@karnataka.gov.in.
    • adww.dwcd@gmail.com.
    • dwcd@kar.nic.in.
ಸ್ಕೀಮ್ ವಿವರಣೆ
ಯೋಜನೆಯ ಹೆಸರು ಕರ್ನಾಟಕ ತಾಯಿ ಭಾಗ್ಯ ಯೋಜನೆ.
ದಿನಾಂಕ 2009.
ಫಲಾನುಭವಿಗಳು ಕರ್ನಾಟಕ ರಾಜ್ಯದ ಗರ್ಭವತಿ ಮಹಿಳೆಯರು.
ನೂಡಲ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆ ಕರ್ನಾಟಕ.
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು.

ಯೋಜನೆಯ ಪರಿಚಯ

  • ಕರ್ನಾಟಕ ತಾಯಿ ಭಾಗ್ಯ ಯೋಜನೆ ಉದ್ದೇಶವು ಕರ್ನಾಟಕ ಸರ್ಕಾರದ ಮಹಿಳೆಯರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿದೆ.
  • ಈ ಯೋಜನೆಯು 2009 ರಿಂದ ಜಾರಿಗೊಳಿಸಲಾಗಿದೆ.
  • ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿದೆ.
  • ಈ ಯೋಜನೆ ಹೆಸರು ಅರ್ಥವೇನೆಂದರೆ, ತಾಯಿಯ ಭವಿಷ್ಯ.
  • ಈ ಯೋಜನೆಯಡಿ ರಾಜ್ಯದ ಗರ್ಭವತಿ ಹಾಗೂ ಹಾಲನ್ನು ಹಾಲುಣಿಸುವ ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯುತ್ತಾರೆ.
  • ಈ ಯೋಜನೆಯಡಿ ಗರ್ಭವತಿ ಮಹಿಳೆಯರ ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುತ್ತದೆ.
  • ಕರ್ನಾಟಕ ತಾಯಿ ಭಾಗ್ಯ ಯೋಜನೆಯಡಿ, ಕರ್ನಾಟಕ ಸರ್ಕಾರವು ಉಚಿತ ಮತ್ತು ನಗದು ರಹಿತ ಡೆಲಿವರಿ ಪೂರ್ವ ಮತ್ತು ನಂತರದ ಸೇವೆಗಳನ್ನು ಒದಗಿಸುತ್ತದೆ.
  • ಫಲಾನುಭವಿಗಳು ಈ ಯೋಜನೆ ಅಡಿ ಯಾವುದೇ ಸರ್ಕಾರಿ ಹಾಗೂ ಗೌರ್ಮೆಂಟ್ ರಿಜಿಸ್ಟರ್ಡ್ ಹಾಸಿಗೆ ಆಸ್ಪತ್ರೆಗಳಲ್ಲಿ ಉಚಿತ ಸೇವೆಯು ಪಡೆಯಬಹುದು.
  • ಕರ್ನಾಟಕ ರಾಜ್ಯದ ಬಿಪಿಎಲ್ ವರ್ಗ ಹಾಗೂ ಪರಿಶಿಷ್ಟ ಜಾತಿ/ ಪಂಗಡ ವರ್ಗಗಳಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳು ಸಿಗುತ್ತವೆ.
  • ಗರ್ಭವತಿ ಹಾಗೂ ಹಾಲುಣಿಸುವ ತಾಯಿ ಕರ್ನಾಟಕ ತಾಯಿ ಭಾಗ್ಯ ಯೋಜನೆ ಅಡಿ ಈ ಕೆಳಗಿನಂತೆ ಫಲಾನುಭವಿಗಳನ್ನು ಅನುಭವಿಸಬಹುದು :-
    • ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಡೆಲಿವರಿ.
    • ಗರ್ಭಧಾರಣೆಯ ಪೂರ್ವ ಮತ್ತು ನಂತರದ ಅವಧಿಯಲ್ಲಿ ನಗದುರಹಿತ ಚಿಕಿತ್ಸೆ.
    • ಉಚಿತ ಪ್ರಯಾಣ ಸೌಲಭ್ಯ.
    • ಉಚಿತ ಚೇಕಪ್.
  • ಈ ಯೋಜನೆಯು ಬಡ ಮತ್ತು ನಿರ್ಗತಿಕ ಮಹಿಳೆಯರಿಗೆ ತಮ್ಮ ಗರ್ಭಾವಸ್ಥೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯನ್ನು ಪಡೆಯಲು ಸಹಾಯ ಮಾಡುತ್ತದೆ.
  • ಗವರ್ಮೆಂಟ್ ರಿಜಿಸ್ಟರ್ ಆಸ್ಪತ್ರೆಗಳಲ್ಲಿಯೂ ಸಹ ಈ ಸೇವೆಗಳನ್ನು ಉಚಿತ ಒದಗಿಸಲಾಗುವುದು.
  • ಫಲಾನುಭವಿಗಳು ಅಡ್ಮಿಶನ್ ಹಾಗೂ ಡಿಸ್ಚಾರ್ಜ್ ಸಮಯದಲ್ಲಿ ಯಾವುದೇ ಶುಲ್ಕ ಪಾವತಿಸುವುದು ಇರೋದಿಲ್ಲ.
  • ಮೊದಲನೇ ಎರಡು ಗರ್ಭಧಾರಣೆಗಳಿಗೆ ಮಾತ್ರ ಈ ಸೇವೆ ಅನ್ವಯಿಸುತ್ತದೆ.
  • ಸರ್ಕಾರವು ಪ್ರತಿ ಪ್ರತಿ ಹೆರಿಗೆ ಖಾಸ್ಗಿ ಆಸ್ಪತ್ರೆಗಳಿಗೆ 3000 ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ 1,500/- ಚಿಕಿತ್ಸೆಗಾಗಿ ಕೊಡುತ್ತದೆ.
  • ಸಿಸೇರಿಯನ್, ಸಂಕೀರ್ಣ, ಸಾಮಾನ್ಯ, ಫೋರ್ಸೆಪ್ಸ್ ಹೆರಿಗೆಗಳು ಕರ್ನಾಟಕ ತಾಯಿ ಭಾಗ್ಯ ಯೋಜನೆಯಡಿ ಒಳಗೊಂಡಿದೆ.
  • ಅರಹ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲು ಯಾವುದೇ ಅಂಗನವಾಡಿ ಹಾಗೂ ಆಶಾ ವರ್ಕರ್ಸ್ ಸೆಂಟರ್ ನಲ್ಲಿ ನೊಂದಾಯಿಸಬಹುದು.

ತಾಯಿ ಭಾಗ್ಯ ಯೋಜನೆಯ ಪ್ರಯೋಜನಗಳು

  • ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ.
  • ಹೆರಿಗೆ ಪೂರ್ವ ಹಾಗೂ ಹೆರಿಗೆ ನಂತರ ಹಣಕಾಸುರಹಿತ/ ಕ್ಯಾಶ್ ಲೆಸ್ ಚಿಕಿತ್ಸೆ.
  • ಗರ್ಭಿಣಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ.
  • ಉಚಿತ ಚಿಕಿತ್ಸೆ ಹಾಗೂ ಸೌಲಭ್ಯಗಳು.

ತಾಯಿ ಭಾಗ್ಯ ಅರ್ಹತೆ

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಕೆಳಗೆ ಕಂಡ ಮಹಿಳೆಯರು ಈ ಯೋಜನೆಗೆ ಅರ್ಹರು :-
    • ಗರ್ಭವತಿ ಹಾಗೂ ಹಾಲುಣಿಸುವ ತಾಯಿಗಳು.
    • ಬಿಪಿಎಲ್ ವರ್ಗದ ಮಹಿಳೆಯರು.
    • ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ಮಹಿಳೆಯರು.

ಅಗತ್ಯವಿರುವ ದಾಖಲೆಗಳು

  • ಕರ್ನಾಟಕ ರೆಹವಾಸಿ ಪತ್ರ.
  • ಬಿಪಿಎಲ್ ಅಥವಾ ರೇಷನ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್.
  • ANC ನಂಬರ್.
  • ಮೊಬೈಲ್ ನಂಬರ್.

ಅರ್ಜಿ ಸಲ್ಲಿಸುವ ವಿಧಾನ

  • ಕರ್ನಾಟಕ ತಾಯಿ ಭಾಗ್ಯ ಯೋಜನೆ ಅರ್ಜಿಯುಆಶಾ ಕಾರ್ಯಕರ್ತೆ ಅಥವಾ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಸಲ್ಲಿಸಬಹುದು.
  • ಅರ್ಹ ಫಲಾನುಭವಿಗಳು ಆಶಾ ಕಾರ್ಯಕರ್ತೆ ಅಥವಾ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ಕಚೇರಿ ಭೇಟಿ ನೀಡಬಹುದು.
  • ಆಶಾ ಕಾರ್ಯಕರ್ತ ಅಥವಾ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ಗರ್ಭಿಣಿ ಮಹಿಳೆಯರಿಗೆ ನೋಂದಣಿಯ ಮಾಡಿ ANC ಕಾರ್ಡ್ ಒದಗಿಸುತ್ತಾರೆ.
  • ಗರ್ಭಿಣಿ ಮಹಿಳೆಯು ANC ಕಾಡು ತೋರಿಸುವ ಮೂಲಕ ಯಾವುದೇ ಸರಕಾರಿ ಆಸ್ಪತ್ರೆ ಹಾಗೂ ಗೌರ್ಮೆಂಟ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು.

ಅಥವಾ ಪೂರ್ಣ ಲಿಂಕ್ಸ್

ಸಂಪರ್ಕ ವಿವರ

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
    • prs-hfw@karnataka.gov.in.
    • adww.dwcd@gmail.com.
    • dwcd@kar.nic.in.
  • ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
    5th ಫ್ಲೋರ್,ಎಂಎಸ್ ಬಿಲ್ಡಿಂಗ್ ಹತ್ತಿರ,
    ಎಸ್‌ಜಿಆರ್ ಕಾಲೇಜ್ ಬಸ್ ಸ್ಟಾಪ್, ಅಂಬೇಡ್ಕರ್ ವಿಧಿ,
    ಬೆಂಗಳೂರು ಕರ್ನಾಟಕ 560001.

Comments

In reply to by Sukanya i (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

i want aplly new Thayee card but no one responding.

In reply to by Maria Jennifer (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

I want a new Thayi card, please help me out

In reply to by Ayesha Siddiqua (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

6 ತಿಂಗಳು ಆಗಿದ್ದು ಹೊಸದಾಗಿ ತಾಯಿ ಕಾರ್ಡ್ ಅನ್ನು ತವರು ಮನೆಗೆ ಮಾಡಿಸಲು ಆಗುತ್ತದೆಯೇ?

In reply to by Reena gupta (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

22 weeks I need tayee card

In reply to by Sukanya i (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

Ii want to apply Thai card

In reply to by Sukanya i (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

Wanted to apply for thayi card no one is responding properly

In reply to by Sukanya i (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

I want to aply tayee card and well i go to register near by hospital they telling will call u. but there is no response from them no calls again if i go they tell same. there is no helpful here kindly do the needful.

In reply to by Sukanya i (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

right now i am a month pageant so I want thayee card

In reply to by Sukanya i (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

I want to apply thayee card

Permalink

ಅಭಿಪ್ರಾಯ

ನನ್ನ ಹೆಂಡತಿಯ ತವರು ಮನೆ ತುರುವೇಕೆರೆ ತಾಲ್ಲೂಕು,

ಈಗ ಮೂರು ತಿಂಗಳು ಗರ್ಭವತಿಯಾದ ಕಾರಣ ವಿಶ್ರಾಂತಿಗಾಗಿ ತವರು ಮನೆಗೆ ಹೋಗಿದ್ದಾರೆ,

ಅಲ್ಲಿ ಚಿಕಿತ್ಸೆ ಪಡೆಯಬೇಕು, ಕೆಲವು ತಿಂಗಳ ನಂತರ ಮಂಡ್ಯ ನಮ್ಮ ಊರಿಗೆ ಒಂದು ಚಿಕಿತ್ಸೆ ಪಡೆಯಬೇಕು,

ತಾಯಿ ಕಾರ್ಡ್ ತುರುವೇಕೆರೆಯಲ್ಲಿ ಮಾಡಿಸಿದರೆ ಅದೇ ಕಾರ್ಡ್ ಮದ್ದೂರಿನಲ್ಲಿ ಉಪಯೋಗಕ್ಕೆ ಬರುವುದೇ

ಯಾರಿಗೆ ಕರೆ ಮಾಡಬೇಕು ಕರೆ ಮಾಡಲು ಸೂಕ್ತ ಫೋನ್ ನಂಬರ್ ನೀಡಿ‌

Permalink

ಅಭಿಪ್ರಾಯ

ನಮ್ಮ ಪತ್ನಿ ತವರು ಮನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮೂರು ತಿಂಗಳು ಗರ್ಭಿಣಿ ವಿಶ್ರಾಂತಿಗೆಂದು ತವರು ಮನೆಗೆ ತೆರಳಿದ್ದಾರೆ,

ಕೆಲವು ತಿಂಗಳ ಕಾಲ ವಿಶ್ರಾಂತಿ ಪಡೆದು ಪತಿಯ ಮನೆಗೆ ಬರುತ್ತಾರೆ, ಪತಿ ಊರು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಕಾರ್ಡ್ ಮಾಡಿಸಿಲ್ಲ

ಈಗ ಮೂರು ತಿಂಗಳ ಚಿಕಿತ್ಸೆ ಪಡೆಯಬೇಕು ತುರುವೇಕೆರೆ ತಾಲೂಕಿನಲ್ಲಿ ತಾಯಿ ಕಾರ್ಡ್ ಮಾಡಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಬಳಸಲು ಸಾಧ್ಯವಿಲ್ಲ ಎಂದು ತಿಳಿಸುವುದರ ಮೂಲಕ ಆಶಾ ಕಾರ್ಯಕರ್ತರು ತಾಯಿ ಕಾರ್ಡ್ ಮಾಡಲು ನಿರಕರಿಸುತ್ತಿದ್ದಾರೆ, ತಾಯಿ ಕಾರ್ಡ್ ಇಲ್ಲದೆ ಚಿಕಿತ್ಸೆ ನೀಡಲು ನಿರಕರಿಸುತ್ತಿದ್ದಾರೆ,

ನಾವು ಯಾರನ್ನು ಸಂಪರ್ಕಿಸಬೇಕು ಅವರ ಫೋನ್ ನಂಬರ್ ನೀಡಿ

In reply to by Sushmita manju… (ಪ್ರಮಾಣಿಸಲ್ಪಟ್ಟಿಲ್ಲ.)

Permalink
Permalink

ಅಭಿಪ್ರಾಯ

Some officer wantedly delaying me to make tayi card always she will telling me that I'm busy. Wt to do for this if I call above help line number they telling go and ask office only please anyone help me I'm 8th month pregnant

Add new comment

Plain text

  • No HTML tags allowed.
  • Lines and paragraphs break automatically.

Rich Format